Skip to content

ಬಣ್ಣದ ಹಕ್ಕಿ - QnA | Lesson 1, Section 6

ಮಗು ಯಾವ ಹಕ್ಕಿಯನ್ನು ಕರೆಯುತ್ತಿದೆ?
ಅವ್ವ ಎಲ್ಲಿಗೆ ಹೋಗಿಹಳು?
ಮಗು ತಿನ್ನಲು ಏನನ್ನು ಕೊಡಿಸುವೆನು ಎಂದಿತು?
ಮಗು ಇಬ್ಬರು ಕೂಡಿ ಯಾವ ಕಡೆಗೆ ಹಾರುವ ಬಾ ಎಂದು ಕರೆಯಿತು?