Skip to content

ಗೆಳೆತನ - QnA | Lesson 2, Section 2

ಯಾರು ಯಾರು ಒಳ್ಳೆಯ ಗೆಳೆಯರಾಗಿದ್ದರು?
ಓಟದ ಸ್ಪರ್ಧೆಗೆ ಗೆಳೆಯರು ಯಾರನ್ನು ತೀರ್ಪುಗಾರರನ್ನಾಗಿ ನೇಮಿಸಿದವು?
ಓಟದ ಸ್ಪರ್ಧೆಯಲ್ಲಿ ಮೊದಲ ಸಲ ಯಾರು ಬೇಗ ಗುರಿ ಮುಟ್ಟಿದರು?
ಆನೆಯು ಎರಡನೆಯ ಸಲ ಓಟದ ಆಟವನ್ನು ಎಲ್ಲಿ ಏರ್ಪಡಿಸಿತು?