Skip to content

ಗೆಳೆತನ - Who said to Whom | Lesson 2, Section 3

ನಮ್ಮಿಬ್ಬರಲ್ಲಿ ಯಾರು ಹೆಚ್ಚು?
ಆನೆಯಣ್ಣ ಅಲ್ಲಿದ್ದಾನೆ. ಅವನನ್ನೇ ಕೇಳೋಣ ಬಾ.
ನೋಡಿದಿರಾ ನಾನೇ ಹೆಚ್ಚು ಅಂತ ಗೊತ್ತಾಯಿತೆ?
ನಾವಿಬ್ಬರೂ ಸಮಾನರು ಅಲ್ಲವೇ?
ಪ್ರತಿಯೊಬ್ಬರಲ್ಲಿಯೂ ಅವರದೇ ಆದ ವಿಶೇಷತೆ ಇರುತ್ತದೆ.